session on the importance of sports in students life
Sports do not build character they reveal it
A very significant session was organised for the students of St Agnes CBSE school on 25th February on the topic ‘Importance of Sports in a student life’ .
The resource person was Mr Ashwin Kumar Padukone a professional Table Tennis coach certified by International Table Tennis Federation of India and the Founder and chief coach of Padukone Table Tennis Centre for Excellence and a receiver of National award in Table Tennis. He was accompanied by the Vice Principal Sr. Lenita Lobo AC.
The session began with meaningful prayer followed by welcome done by Ms. Babita.
The session commenced with great enthusiasm with the resource person interacting the students on why is sports necessary? He gave a brief insight on the importance of sports for mental, physical and social development. He urged the students to choose one sport and continue to practice. He also educated the students on the right way to select any sport. He shared his experience as a sports personality and the challenges he had to face while building his sports career. Some motivational videos were shown to the students along with the life of some famous sports personalities. In the end Mr Ashwin expressed his gratitude for giving him the opportunity to conduct this session.
The session was compered by Ms Devika and the vote of thanks was proposed by Ms Salvia the PE trainers.
The Management congratulates the Principal and Staff for conducting this influential session on sports.
ಫೆಬ್ರವರಿ 25 ರಂದು ಸoತ ಆಗ್ನೆಸ್ ಸಿ. ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ’ ಎಂಬ ವಿಷಯದ ಕುರಿತು ಮಹತ್ವದ ಅಧಿವೇಶನವನ್ನು ಆಯೋಜಿಸಲಾಗಿತ್ತು.ಸಂಪನ್ಮೂಲ ವ್ಯಕ್ತಿ ಶ್ರೀಮಾನ್ ಅಶ್ವಿನ್ ಕುಮಾರ್ ಪಡುಕೋಣೆ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಆಹ್ವಾನಿಸಲಾಗಿತ್ತು. ಅವರು ಇಂಟರ್ನ್ಯಾಷನಲ್ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾದಿಂದ ಪ್ರಮಾಣೀಕರಿಸಲ್ಪಟ್ಟ ವೃತ್ತಿಪರ ಟೇಬಲ್ ಟೆನಿಸ್ ತರಬೇತುದಾರ ಮತ್ತು ಪಡುಕೋಣೆ ಟೇಬಲ್ ಟೆನ್ನಿಸ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರ ಮತ್ತು ಟೇಬಲ್ ಟೆನಿಸ್‌ನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದವರು. ಕ್ರೀಡಾಕೂಟ ಏಕೆ ಅಗತ್ಯ ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರೊಂದಿಗೆ ಅಧಿವೇಶನವು ಬಹಳ ಉತ್ಸಾಹದಿಂದ ಪ್ರಾರಂಭವಾಯಿತು.ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕ್ರೀಡೆಯ ಮಹತ್ವದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಭ್ಯಾಸವನ್ನು ಮುಂದುವರಿಸುವಂತೆ ಮನವಿ ಮಾಡಿದರು. ಯಾವ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಬೇಕೆoದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅವರು ಕ್ರೀಡಾ ವೃತ್ತಿಯ ಅನುಭವವನ್ನು ಹಂಚಿಕೊಂಡರು ಮತ್ತು ತಮ್ಮ ಕ್ರೀಡಾ ವೃತ್ತಿಜೀವನದಲ್ಲಿ ಅವರು ಅನುಭವಿಸಿದ ಸವಾಲುಗಳನ್ನು ಹಂಚಿಕೊಂಡರು. ಕೆಲವು ಪ್ರಸಿದ್ಧ ಕ್ರೀಡಾ ವ್ಯಕ್ತಿಗಳ ಜೀವನದೊಂದಿಗೆ ಕೆಲವು ಪ್ರೇರಕ ತುಣುಕುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆಯಾದ ಭಗಿನಿ ಲೆನಿಟಾ ಲೋಬೊ ಎ.ಸಿ ಉಪಸ್ಥಿತರಿದ್ದರು. ಶ್ರೀಮತಿ ದೇವಿಕಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯನ್ನು ಶ್ರೀಮತಿ ಬಬಿತಾರವರು ಸ್ವಾಗತಿಸಿ, ಕುಮಾರಿ ಸಲ್ವಿಯ ಧನ್ಯವಾದಗಳನ್ನು ಪ್ರಸ್ತಾಪಿಸಿದರು.
Sports teaches you to build your own set of rules to be a winner.